ಅಭಿಪ್ರಾಯ / ಸಲಹೆಗಳು

ಜನ ವಿಚಾರ ವಿನಿಮಯ ವೇದಿಕೆ

     ಕೋವಿಡ್ 19 ರ ಕಾರಣದಿಂದಾಗಿ ನಾವು ಜಾಗತಿಕವಾಗಿ ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿ ಹಾಗೂ ಪ್ರತಿಯೊಬ್ಬ ಪಾಲುದಾರರಿಂದ ಅವರ ಸಲಹೆ /ಅಭಿಪ್ರಾಯ/ ವಿಚಾರಗಳನ್ನು ಸಂಗ್ರಹಿಸುವ ಮೂಲಕ ಈ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ. ನೀತಿ ಆಯೋಗದ ಮಾದರಿಯಂತೆ ರಾಜ್ಯ ಸರ್ಕಾರವು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅಧ್ಯಯನ ಮತ್ತು ದತ್ತಾಂಶ ವಿಶ್ಲೇಷಣೆಗೆ ಬಳಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿದ್ದು. ಈಗಾಗಲೇ 496ಕ್ಕೂ ಅಧಿಕ ಇಂಟರ್ನ್ಸ್ sevasindhu.karnataka.gov.in ನೊಂದಾಯಿಸಿಕೊಂಡಿರುತ್ತಾರೆ. ಆದುದರಿಂದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ‘ಜನ ವಿಚಾರ ವಿನಿಮಯ ವೇದಿಕೆ’  ಯನ್ನು (IDEA Crowd Sourcing digital platform) ರಚಿಸಿರುತ್ತದೆ. 

 

 

    ರಾಜ್ಯಕ್ಕೆ ನಿಮ್ಮ ಅಮೂಲ್ಯ ಕೊಡುಗೆಯನ್ನು ನೀಡಲು ಹಾಗೂ ನಿಮ್ಮ ಹೊಸ ಆಲೋಚನೆಗಳನ್ನು ಹಂಚಿಕೊಳ್ಳಲು ಇದು ಸುಲಭವಾದ ಮಾರ್ಗವಾಗಿದೆ. ಈ ವೇದಿಕೆಯನ್ನು 17 ಸುಸ್ಥಿರ ಅಭಿವೃದ್ದಿ ಗುರಿಗಳಿಗೆ ಸಂಬಂಧಿಸಿದಂತೆ ವರ್ಗೀಕರಿಸಲಾಗಿದೆ. ಹಾಗಾಗಿ ನಿಮ್ಮ ಆಸಕ್ತಿ ಮತ್ತು ಪರಿಣತಿಯ ಕ್ಷೇತ್ರಕ್ಕೆ ಅನುಗುಣವಾಗಿ ನಿಮ್ಮ ಆಲೋಚನೆಗಳನ್ನು/ಅಭಿಪ್ರಾಯಗಳನ್ನು ನಮೂದಿಸಲು ಕೋರಿದೆ. ಅತ್ಯುತ್ತಮವಾದ ವಿಚಾರಗಳನ್ನು ರಾಜ್ಯ ಸರ್ಕಾರದ ವತಿಯಿಂದ ಸೂಕ್ತವಾಗಿ ಗುರುತಿಸಲಾಗುವುದು. 

 

 

 

Internship Kannada

ಕ್ರಮ ಸಂಖ್ಯೆ
ನಿಮ್ಮ ಸಲಹೆಗಳನ್ನು ನೀಡಲು ಈ ಕೆಳಗಿನ ಲಿಂಕನ್ನು ಒತ್ತಿರಿ
1 ಎಸ್‌ಡಿಜಿ 1 - ಬಡತನದಿಂದ ಮುಕ್ತಿ
2 ಎಸ್‌ಡಿಜಿ 2 - ಹಸಿವು ಮುಕ್ತ 
3 ಎಸ್‌ಡಿಜಿ 3 - ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ
ಎಸ್‌ಡಿಜಿ 4 - ಗುಣಮಟ್ಟದ ಶಿಕ್ಷಣ 
ಎಸ್‌ಡಿಜಿ 5 - ಲಿಂಗ ಸಮಾನತೆ
ಎಸ್‌ಡಿಜಿ 6 - ಸ್ವಚ್ಛ ನೀರು ಮತ್ತು ನೈರ್ಮಲ್ಯ
ಎಸ್‌ಡಿಜಿ 7 - ಕೈಗೆಟುಕಬಹುದಾದ ಮತ್ತು ಶುದ್ಧ ಇಂಧನ ಶಕ್ತಿ 
ಎಸ್‌ಡಿಜಿ 8 - ಗೌರವಯುತ ಕೆಲಸ ಮತ್ತು ಆರ್ಥಿಕ ಬೆಳವಣಿಗೆ
ಎಸ್‌ಡಿಜಿ 9 - ಉದ್ಯಮ, ಆವಿಷ್ಕಾರ ಮತ್ತು ಮೂಲ ಸೌಕರ್ಯ
10 ಎಸ್‌ಡಿಜಿ 10 - ಅಸಮಾನತೆಗಳ ಇಳಿಕೆ
11 ಎಸ್‌ಡಿಜಿ 11 - ಸುಸ್ಥಿರ ನಗರಗಳು ಮತ್ತು ಸಮುದಾಯಗಳು 
12 ಎಸ್‌ಡಿಜಿ 12 - ಸುಸ್ಥಿರ ಬಳಕೆ ಮತ್ತು ಉತ್ಪಾದನೆ 
13 ಎಸ್‌ಡಿಜಿ 13 - ಹವಾಮಾನ ಕ್ರಮ
14 ಎಸ್‌ಡಿಜಿ 14 - ಜಲದಡಿಯ ಜೀವರಾಶಿ 
15 ಎಸ್‌ಡಿಜಿ 15 - ಭೂಮಿ ಮೇಲಿನ ಜೀವಜಾಲ 
16 ಎಸ್‌ಡಿಜಿ 16 - ಶಾಂತಿ, ನ್ಯಾಯ ಮತ್ತು ದೃಢ ಸಂಸ್ಥೆಗಳು

ಇತ್ತೀಚಿನ ನವೀಕರಣ​ : 29-05-2020 05:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080