ಪರಿಷ್ಕೃತ ಮಾರ್ಗಸೂಚಿಗಳು ಕೆಲ್ಯಾಡ್ಸ್‌

ಕ್ರ.ಸಂ

ವಿವರ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್‌

1 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ (KLLADS) ಯೋಜನೆಯ   ಮಾರ್ಗಸೂಚಿಗಳಿಗೆ ಸೇರ್ಪಡೆ ಮಾಡುವ ಬಗ್ಗೆ ಕನ್ನಡ ಯೋಜನಾ ಇಲಾಖೆ 4.96 ಎಂಬಿ ಡೌನ್ಲೋಡ್‌
2 ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಕೆರೆ, ಕೆರೆಕೋಡಿ, ಕೆರೆಕಟ್ಟೆ ಹಾಗೂ ರಾಜಕಾಲುವೆ ಅಭಿವೃದ್ಧಿ/ದುರಸ್ಥಿ ಹಾಗೂ ಶಾಲಾ ಮಕ್ಕಳಿಗೆ ಸ್ಕೂಲ್‌ ಬ್ಯಾಗ್ಸ್‌, ಗಣಕ ಯಂತ್ರ, ವಿತರಿಸುವ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುವ ಮತ್ತು ಬೇಸಿಗೆ ಕಾಲದಲ್ಲಿ, ಬರಗಾಲ ಪೀಡಿತ ಪ್ರದೇಶದಲ್ಲಿ ಕೊಳವೆ ಬಾವಿಗಳ ಪುನರ್‌ಶ್ಚೇತನ/ರಿಚಾರ್ಜ್‌/ಪ್ಲಷಿಂಗ್‌ ಮಾಡುವ ಸಂಬಂಧ  ಅಧಿಕೃತ ಜ್ಞಾಪನಾ ಪತ್ರ ಕನ್ನಡ ಯೋಜನಾ ಇಲಾಖೆ 928 ಕೆಬಿ ಡೌನ್ಲೋಡ್‌
3 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ (KLLADS) ಯೋಜನೆಯಡಿ ವಿಕಲಾಂಗರಿಗೆ ಮೀಸಲಿರಿಸುವ ಅನುದಾನವನ್ನು ಪರಿಷ್ಕರಿಸುವ ಬಗ್ಗೆ. ಕನ್ನಡ ಯೋಜನಾ ಇಲಾಖೆ 725 ಕೆಬಿ ಡೌನ್ಲೋಡ್‌
4 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ (KLLADS) ಯೋಜನೆಯಡಿ ಧಾರ್ಮಿಕ ‍ಸ್ಥಳಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ. ಕನ್ನಡ ಯೋಜನಾ ಇಲಾಖೆ 816 ಕೆಬಿ ಡೌನ್ಲೋಡ್‌
5 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ (KLLADS)  2016 ಪರಿಷ್ಕೃತ ಮಾರ್ಗಸೂಚಿಗಳನ್ನು ಸೇರ್ಪಡೆ ಮಾಡುವ ಬಗ್ಗೆ ಕನ್ನಡ ಯೋಜನಾ ಇಲಾಖೆ 933 ಕೆಬಿ ಡೌನ್ಲೋಡ್‌
6 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ (KLLADS) ಪರಿಷ್ಕೃತ ಮಾರ್ಗಸೂಚಿಗಳನ್ನು ಸೇರ್ಪಡೆ ಮಾಡುವ ಬಗ್ಗೆ  ಕನ್ನಡ ಯೋಜನಾ ಇಲಾಖೆ 4.23 ಎಂಬಿ ಡೌನ್ಲೋಡ್‌
7 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ (KLLADS) ಮೇ 2014 ಪರಿಷ್ಕೃತ ಮಾರ್ಗಸೂಚಿಗಳನ್ನು ಸೇರ್ಪಡೆ ಮಾಡುವ ಬಗ್ಗೆ (ಕನ್ನಡ‌) ಕನ್ನಡ ಯೋಜನಾ ಇಲಾಖೆ 12.9 ಎಂಬಿ ಡೌನ್ಲೋಡ್‌

 

ಇತ್ತೀಚಿನ ನವೀಕರಣ​ : 15-05-2019 04:36 PM ಅನುಮೋದಕರು: Admin