ಅಭಿಪ್ರಾಯ / ಸಲಹೆಗಳು

SDGCC ವೀಡಿಯೊಗಳು

Sl. No.

TITLE OF THE VIDEO

YOUTUBE LINK

REMARKS

1

14 ಜೂನ್ 2023. ವಿಶ್ವ ರಕ್ತದಾನಿಗಳ ದಿನ.

 

https://youtu.be/0d2Tifqw3k4

 

ದಾನಗಳಲ್ಲಿ ರಕ್ತದಾನ ಬಹಳ ಶ್ರೇಷ್ಠ. ರಕ್ತದಾನ ಮಾಡಿ, ಜೀವಗಳನ್ನು ಉಳಿಸಿ.

2

16 - 06 - 2023. ಅಂತರರಾಷ್ಟ್ರೀಯ ಗೃಹ ಕಾರ್ಮಿಕರ ದಿನ. 

 

https://youtu.be/23gV9ZlwtVM

 

ಬನ್ನಿ ಅವರ ಘನತೆಯನ್ನು ಖಾತ್ರಿಪಡಿಸೋಣ.

3

17 -06 - 2023

ವಿಶ್ವ  ಮರುಭೂಮಿಕರಣ ತಡೆ್ ದಿನ.   

https://youtu.be/YfSNn-76-7c

 

ಎಲ್ಲರೂ ಒಗ್ಗೂಡಿ ಮರುಭೂಮಿಕರಣವನ್ನು ತಡೆಗಟ್ಟುವಲ್ಲಿ ಶ್ರಮಿಸಿದರೆ ಮಾತ್ರ ಮರುಭೂಮಿಕರಣದಿಂದ ಮುಕ್ತಿ ಕಾಣಬಹುದಾಗಿದೆ.

 

4

21/06/2023 ಅಂತಾರಾಷ್ಟ್ರೀಯ ಯೋಗ ದಿನ. 

 

https://youtu.be/8S_A5XX4w78

 

ನೀವು ಯೋಗಾಭ್ಯಾಸ ಮಾಡುತ್ತಿಲ್ಲವೇ? ಹಾಗಾದರೆ ಇಂದೇ ಆರಂಭಿಸಿ!

5

ಅರಣ್ಯೀಕರಣದಿಂದ ಹವಾಮಾನದಲ್ಲಿ ಸುಧಾರಣೆ

 

https://youtu.be/w7VP6-VRZoE

 

 

6

8/6/2023

ವಿಶ್ವ ಸಾಗರಗಳ ದಿನ 

 

https://youtu.be/AgqIq4gmR3U

 

ನೀಲ ಸಮುದ್ರದ ರಕ್ಷಣೆಗೆ ಇರಲಿ ನಮ್ಮೆಲ್ಲರ ಬದ್ಧತೆ

7

7/6/2023

ವಿಶ್ವ ಆಹಾರ ಸುರಕ್ಷತೆ  ದಿನ

https://youtu.be/tdPWf-Tjj3U

 

ನೀವು ಸೇವಿಸುವ ಆಹಾರ ಸುರಕ್ಷಿತವಾಗಿದೆ ಎಂದು ಖಾತ್ರಿಪಡಿಸಿಕೊಳ್ಳಿ.

8

 

ಹಸಿರೀಕಣ

https://youtu.be/XHdOwMKEhmY

 

ಹಸಿರಿನ ನಾಶವನ್ನು ನಿಲ್ಲಿಸೋಣ, ಹಸಿರೀಕಣ ಕೈಗೊಂಡು ಮರುಭೂಮಿಕರಣ ತಡೆಗಟ್ಟೋಣ.

9

ಕಾಡು ಬೆಳೆಸೋಣ ಮತ್ತು ವನ್ಯ ಜೀವಿಗಳ ರಕ್ಷಣೆ ಮಾದೋಣ. ನೀವೂ ಬದುಕಿ ಅವರನ್ನೂ ಬದುಕಲು ಬಿಡಿ.

 

https://youtu.be/BDryuf1g7r8

 

 

10

ಮಣ್ಣಿನ ಫಲವತ್ತತೆ

https://youtu.be/x59jUXJ-guw

 

ಭೂಮಿಯನ್ನು ಹೇಗೆ ಅಗೆಯಬೇಕು, ಮಣ್ಣನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಮರೆಯಬೀಡಿ. ಮಣ್ಣಿನ ಫವತ್ತತೆಯನ್ನು ಕಾಪಾಡಿ

 

11

ಪರಿಸರಕ್ಕಾಗಿ ಜೀವನಶೈಲಿ

https://youtu.be/aGpUNw2UwSY

 

ಪರಿಸರಕ್ಕಾಗಿ ಜೀವನಶೈಲಿ - ಪರಿಸರ ಸಂರಕ್ಷಿಸಲು ಬದಲಾಗಲಿ ಎಲ್ಲರ ಜೀವನೈಲಿ

12

06/06/2023

ವಿಶ್ವ ಪರಿಸರ ದಿನ

https://youtu.be/PqYpaQ-ny-I

 

ನಮ್ಮ ಈ ಭೂಮಿಯನ್ನು ರಕ್ಷಿಸಲು ಎಲ್ಲರೂ ಕೈಜೋಡಿಸೋಣ. ಈ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ.

 

13

ಮಣ್ಣಿನ ಸವಕಳಿ

https://youtu.be/J4xJ6ZhEUjs

 

ಮಣ್ಣಿನ ಸವಕಳಿ ತಡೆಗಟ್ಟಲು ಗಿಡ ನೆಟ್ಟು ಮರ ಬೆಳೆಸಿ - ಸುಸ್ಥಿರ ಬೇಸಾಯ ಮಾಡಿ

 

14

ಮಳೆ ನೀರು ಕೊಯ್ಲು

https://youtu.be/AW-KIXaSGAw

 

ಮಳೆ ನೀರು ಕೊಯ್ಲು - ಹಸಿರುಕರಣಕ್ಕೆ ನೀರಿನ ಸದ್ಬಳಕೆ. ನೀರು ಉಳಿಸಿ ಗಿಡ ನೆಟ್ಟು ಮರ ಬೆಳೆಸಿ.

 

15

ವಿಶ್ವ  ತಂಬಾಕು ರಹಿತ ದಿನದ ಅಂಗವಾಗಿ (31/5/2023) ಜಾಗೃತಿ ವೀಡಿಯೊ

 

https://youtu.be/VCNUOFgISu0

 

 

16

ವಿಶ್ವ ತಂಬಾಕು ರಹಿತ ದಿನ 31/5/2023

 

https://youtu.be/YIdVHgcLY5I

 

ದಿನದ ಅಂಗವಾಗಿ ಬೆoಗಳೂರಿನ ಫ್ರೀಡಮ್ ಪಾರ್ಕಿನಲ್ಲಿ ತಾಬ್ಲೋ ಜಾಗೃತಿ Rally

17

Sri D ಸುಧಾಕರ್,ಮಾನ್ಯ ಮಂತ್ರಿಗಳು,ಯೋಜನೆ,ಕಾರ್ಯಕ್ರಮ ಸಂಯೋಜನೆ &ಸಾಂಖ್ಯಿಕ ಇಲಾಖೆ ಅಧಿಕಾರ ಸ್ವೀಕರಿಸಿದರು. 30-5-23

 

https://youtu.be/UNWNn_Swc7Y

 

 

18

W20 UNDER G20 - WOMEN LED DEVELOPMENT THROUGH EMPOWERMENT AND ENTREPRENEURSHIP - Program on 25/5/23

 

https://youtu.be/pk40BTomiaY

 

English

19

W20 G20 - ಮಹಿಳಾ ನೇತೃತ್ವದಲ್ಲಿ ಉದ್ಯಮಶೀಲತಾಭಿವೃದ್ದಿ ಹಾಗೂ ಸಬಲೀಕರಣ. 25/05/2023 ರಂದು ನಡೆದ ಸಮ್ಮೇಳನ

 

https://youtu.be/K7nZNSay1JY

 

Kannada

20

A one-day National Conference on Empowering Women: Law and Management was organised on 20-05-2023

 

https://youtu.be/FIFLs9vVAso

 

English

21

ಮಹಿಳಾ ಸಬಲೀಕರಣ: ಕಾನೂನು ಮತ್ತು ನಿರ್ವಹಣೆ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳ ಆಯೋಜಿಸಲಾಗಿತ್ತು (20/5/23).

 

https://youtu.be/QDTSEXVS5Cw

 

 

22

ಗರ್ಭಿಣಿಯರ ಆರೈಕೆ ಮತ್ತು ಯೋಗಕ್ಷೇಮ - ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

 

https://youtu.be/z3VEZ0WGxJ0

 

 

23

26/6/2023 - "ವಿಶ್ವ ಮಾದಕ ವಸ್ತು ವಿರೋಧಿ ದಿನ".

 

https://youtu.be/8N7Fnk94G2w

 

 

 

ಬೃಹತ್ ಕಾಲ್ನಡಿಗೆ ಜಾಗೃತಿ ಕಾರ್ಯಕ್ರಮ

24

26/6/23ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನ.

https://youtu.be/qv2Rfhk6HNw

 

ಕಳಂಕ & ತಾರತಮ್ಯವನ್ನು ನಿಲ್ಲಿಸಿ, ತಡೆಗಟ್ಟುವಿಕೆಯನ್ನು ಬಲಪಡಿಸಿ.

25

27 ಜೂನ್ 2023. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ದಿನ.

https://youtu.be/KyPhjAjZ1VU

 

MSME DAY

ಇತ್ತೀಚಿನ ನವೀಕರಣ​ : 03-08-2023 05:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080